ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮರೆಯಲಿ ಹ್ಯಾಂಗ?
ಅಕ್ರಮ ಮಾನವ ಸಾಗಣೆ (ತಡೆ) ತಿದ್ದುಪಡಿ ಮಸೂದೆಯ ಕುರಿತು.
 
 

Mareyali hyanga, The Sunday Indian - Kannada

ಏಕೆ?

ಭಾರತದ ಲೈಂಗಿಕ ಉದ್ಯಮದಲ್ಲಿ ಸಾಗಣೆದಾರರೂ ಸೇರಿದಂತೆ ಒಟ್ಟಾರೆಯಾಗಿ ಮೂರು ದಶಲಕ್ಷ ಮಂದಿ ತೊಡಗಿಸಿಕೊಂಡಿದ್ದಾರೆ. ಈ ಅಕ್ರಮ ಸಾಗಾಟ ದಂಧೆಗೆ ಸರಕಾದ ಮಕ್ಕಳ ಪ್ರಮಾಣ ಶೇ. ೩೦ರಷ್ಟು! ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಅಕ್ರಮ ಮಾನವ ಸಾಗಣೆ ಬಹುದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಪ್ರತಿವರ್ಷವೂ ಈ ಅಕ್ರಮ ದಂಧೆಗೆ ಸರಕಾಗುವವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು ಎನ್ನುವುದು ಆತಂಕಕಾರಿ ವಿಷಯ. ಮಕ್ಕಳನ್ನು ವಂಚಿಸಿ ಅಕ್ರಮವಾಗಿ ಪಶ್ಚಿಮ ಏಷ್ಯಾಕ್ಕೆ ರವಾನಿಸಿ ಲೈಂಗಿಕ ಕಾರ್ಮಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿದೆ.

ಇನ್ನೇನು?

ವಾಣಿಜ್ಯ ಉದ್ದೇಶಕ್ಕೆ ಮಾನವ ಸಾಗಣೆ ಮತ್ತು ಲೈಂಗಿಕ ಶೋಷಣೆಯನ್ನು ತಡೆಯಲು ಜಾರಿಗೆ ಬಂದ ೧೯೫೬ರ ಅಕ್ರಮ ಮಾನವ ಸಾಗಣೆ (ತಡೆ) ಕಾಯ್ದೆಗೆ ತಿದ್ದುಪಡಿ ತರುವ ಅಕ್ರಮ ಸಾಗಣೆ (ತಡೆ) ತಿದ್ದುಪಡಿ ಮಸೂದೆ ಅತ್ಯಗತ್ಯವಾಗಿದೆ. ೧೯೫೬ರ ಕಾಯ್ದೆಯ ಅನುಸಾರ ಗಿರಾಕಿಗಳನ್ನು ಆಕರ್ಷಿಸುವ ಲೈಂಗಿಕ ಕಾರ್ಯಕರ್ತರನ್ನೂ ಅಪರಾಧಿಗಳೆಂದು ಬಂಧಿಸಲಾಗುತ್ತಿದೆ. ಆದರೆ ಪ್ರಸಕ್ತ ಮಸೂದೆಯಲ್ಲಿ ಈ ಭಾಗವನ್ನು ತೊಡೆದು ಹಾಕಿ ಮಹಿಳೆಯರನ್ನು ಯಾರು ಆ ವೃತ್ತಿಗೆ ಇಳಿಸುತ್ತಾರೋ ಅಂಥವರಿಗೆ ಶಿಕ್ಷೆ ವಿಧಿಸಲು ಅವಕಾಶವಿದೆ.

ಈಗೇನು?

ಈ ಮಸೂದೆಯ ಅಗತ್ಯವನ್ನು ಮನಗಂಡು ಆದಷ್ಟು ಶೀಘ್ರವಾಗಿ ಜಾರಿಗೆ ತರಬೇಕು.

 ಟಿಎಸ್‌ಐ

ವಿಕಾಸ್ ಕುಮಾರ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .