ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
'ಕುಸಿದ ರಿಯಲ್ ಎಸ್ಟೇಟ್ ವ್ಯವಹಾರ
ಹೆಚ್ಚಿನ ಓದಿಗೆ..
ಪಾಲ್ ಕ್ರುಗ್‍ಮನ್ 
ಅಮೆರಿಕ ಚುನಾವಣೆ: ಬರೀ ಅಂಕಿ-ಅಂಶ ಗೆಲುವು ತಾರದು! ಹೆಚ್ಚಿನ ಓದಿಗೆ
ಪ್ರೊ. ಡಾ. ಅರುಣಾ ಬ್ರೂಟಾ
ಹುಚ್ಚುಕೋಡಿ ಮನಸು, ಹದಿನಾರರ ವಯಸು
 
ಹೆಚ್ಚಿನ ಓದಿಗೆ

ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...

ಕ್ಯಾಮರಾ ಮುಂದೆ ಬಂದಾಗ ಪ್ರತಿಭಟನೆಯನ್ನು ಉಗ್ರಗೊಳಿಸುವುದು ಆ ಹೊತ್ತಿಗೆ ಖುಷಿ ನೀಡಬಹುದು. ಆದರೆ ಕಾಶ್ಮೀರ ಎತ್ತ ಸಾಗುತ್ತಿದೆ ಎಂಬ ಅರಿವು ಈ ಪ್ರತಿಭಟನಾಕಾರರಿಗೆ ಇದೆಯೇ? ... ಹೆಚ್ಚಿನ ಓದಿಗೆ...

Professor Arindam Chaudhuri, Renowned Management Guru & Economist, Dean - IIPMಅಅಭಿನವ್ ಪದಕ ಸ್ವಂತ ಸಾಧನೆ, ಅದರಲ್ಲಿ ದೇಶದ ಪಾಲೇನೂ ಇಲ್ಲ

ಕಾಶ್ಮೀರಿಗಳು ಭಾರತದ ಭಾಗವಾಗಿ ಇರಲು ಇಚ್ಛಿಸುತ್ತಿಲ್ಲ. ಹಾಗಿರುವಾಗ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವ ಕುರಿತು ನಾವೇಕೆ ಚಿಂತಿಸಬಾರದು? ಇನ್ನು ಪ್ರಜಾಪ್ರಭುತ್ವದ ದೃಷ್ಟಿಯಿಂದ ಕೂಡ ಅದು ನ್ಯಾಯವಾದದ್ದೇ ಎಂದು ನಾನು ಸದಾ ಭಾವಿಸುತ್ತಿದ್ದೆ. .. ಹೆಚ್ಚಿನ ಓದಿಗೆ...

ಸಂಚಿಕೆ - 31/ 08 / 2008
ಲಂಗರು
ವಿಶೇಷ ವರದಿ
ಇತರ ವಿಭಾಗಗಳು

ಪಾಕ್ 'ಪಿನೋಷೆಟ್' ಪತನ

ರಾಜೀನಾಮೆ ಕೊಟ್ಟ ಬಳಿಕವೂ ಮುಷರಫ್ ಆರೋಪಗಳಿಂದ ಮುಕ್ತರಾಗುವರೇ, ಇಲ್ಲವೇ ಎಂಬ ಚಿಂತೆಯಲ್ಲಿ ಅಮೆರಿಕ ಮುಳುಗಿದೆ..  
ಹೆಚ್ಚಿನ ಓದಿಗೆ..

ಮುಖಾಮುಖಿ

“ಮತ್ತೊಂದು ಮಹಾಭಾರತ ನಡೆಯಲೂಬಹುದು"

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಧಾನ ಕಾರ್ಯದರ್ಶಿ ಡಾ. ಪ್ರವೀಣ್ ಭಾಯ್ ತೊಗಾಡಿಯಾ ಟಿಎಸ್‌ಐನ ಶರದ್ ಗುಪ್ತಾ ಜೊತೆ ಅಮರನಾಥ ಮಂದಿರ ಟ್ರಸ್ಟ್ ಜಮೀನು ವಿವಾದ ಮತ್ತು ಆ ನಂತರದ ಬೆಳವಣಿಗೆಗಳ ಕುರಿತು ಮಾತನಾಡಿದ್ದಾರೆ. ...
ಹೆಚ್ಚಿನ ಓದಿಗೆ..

ಮೈಕಲ್ ಫೆಲ್ಪ್ಸ್ ಯುಗಾರಂಭ

ಅಮೆರಿಕದ 23ರ ಹರೆಯದ ಈಜುಗಾರ ಮೈಕಲ್ ಫೆಲ್ಪ್ಸ್ ಬೀಜಿಂಗ್ ಒಲಿಂಪಿಕ್ಸ್ ಈಜುಕೊಳದಲ್ಲಿ ಎಂಟು ಚಿನ್ನದ ಪದಕಗಳನ್ನು ದೋಚಿದ್ದಾರೆ. ವಿಶ್ವದಾಖಲೆಯ ವೀರನೊಂದಿಗೆ ಅರ್ಕೊಬೆಲ್ಲಿ ಸ್ಟೆಫಾನೊ ಒಲಿಂಪಿಕ್ಸ್ ಆರಂಭಕ್ಕೆ ಮುನ್ನ ನಡೆಸಿದ ಅಪರೂಪದ ಸಂದರ್ಶನ ಇಲ್ಲಿದೆ ...   ಹೆಚ್ಚಿನ ಓದಿಗೆ..

ಹರಿವಿನ ಬದಿ

ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲಿ

ಆಯಾ ಕಾಲಕ್ಕೆ ತಕ್ಕಂತೆ ತನ್ನ ರೂಪುರೇಷೆಗಳನ್ನು ಬದಲಾಯಿಸುತ್ತಾ ಬೆಳೆದ ಕ್ರಾವ್ ಮಗ ಸಮರ ಕಲೆ ನಂತರ ಇಸ್ರೇಲ್ ರಕ್ಷಣಾ ಪಡೆ, ಇಸ್ರೇಲ್ ಪೊಲೀಸ್, ಇತರ ಇಸ್ರೇಲಿ ಭದ್ರತಾ ಹಾಗೂ ಗುಪ್ತಚರ ಸಂಸ್ಥೆಗಳ ಅಧಿಕೃತ ಯುದ್ಧ ಮತ್ತು ರಕ್ಷಣಾ ವ್ಯವಸ್ಥೆಯೇ ಆಯಿತು...
ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಬಿಚ್ಚುಮಾತು 

ಸ್ವಾತಂತ್ರ್ಯೋತ್ಸವದ ಉಡುಗೊರೆ

ನಮ್ಮ ಸೇನೆ ಏನು ಮಾಡುತ್ತಿದೆ, ಅದರ ಜವಾಬ್ದಾರಿ ಎಂತಹುದು, ಅದರ ಸಾಮರ್ಥ್ಯ ಎಷ್ಟು ಏನೊಂದೂ ಅರಿಯದ ನಾವು ನಮ್ಮ ಮನೆಗಳಲ್ಲಿ ಬೆಚ್ಚಗೆ ಕುಳಿತು ಟೀಕೆ ಮಾಡುತ್ತಿರುತ್ತೇವೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಟಿಎಸ್‌ಐ ಇಂತಹ ವಿಷಯವನ್ನಾಯ್ದು ನಿಜಕ್ಕೂ ಅತ್ಯುತ್ತಮ ಕೊಡುಗೆ ನೀಡಿದೆ. ನಾವೆಲ್ಲ ಭದ್ರತೆ ಅಂದಾಕ್ಷಣ ನಮ್ಮ ಮನೆ ಬಾಗಿಲು- ಬೀಗ, ಕಾಂಪೌಂಡಿನೊಳಗಿನ ನಾಯಿ, ...  ಹೆಚ್ಚಿನ ಓದಿಗೆ..

 

ರೀ ಇವತ್ತಿಗೆ ನಮ್ಮ ಮದ್ವೆಯಾಗಿ ಒಂದು ವರ್ಷ ಆಯಿತು. ಏನು ಸ್ಪೆಷಲ್ ಅಡುಗೆ ಮಾಡಲಿ? ಸುಮ್ನಿರೆ, ಅವಳು ಸತ್ತು ಎರಡು ವರ್ಷವಾಯಿತು ನಾನು ಏನು ತಿನ್ನಲಿ? ಊಹುಂ... ಹಾಗಂತ ಹೆಂಡತಿಗೆ ಹೇಳಲು ಮನಸ್ಸಾಗಲಿಲ್ಲ. ತಲೆ ನೋಯುತ್ತಿದೆ. ನನಗೇನೂ ಬೇಡ. ಮಧ್ಯಾಹ್ನ ಎಚ್ಚರ ಆದ್ರೆ ಊಟ ಮಾಡುತ್ತೇನೆ... ರೂಮು ಬಾಗಿಲು ಹಾಕಿಕೊಂಡೆ. ಅವಳು ತಿರುಗಿ ಏನನ್ನೂ ಕೇಳಲಿಲ್ಲ....   ಹೆಚ್ಚಿನ ಓದಿಗೆ..

 

2000ದಲ್ಲಿ ವಿಶ್ವ ಸುಂದರಿ, ಈ ವರ್ಷ 'ಚಿತ್ರರಂಗದ ಸೇವೆ'ಗಾಗಿ ರಾಜೀವ್ ಗಾಂಧಿ ಪ್ರಶಸ್ತಿ. ಲಾರಾ ದತ್ತ ತಮ್ಮ ಸಾಧನೆಯ ಹಾದಿಯಲ್ಲಿ ಬಹುದೂರ ಸಾಗಿದ್ದಾರೆ. ಪ್ರಸಿದ್ಧ ಮೆನನ್ ಜೊತೆ ಲಾರಾ ಅಂತರಂಗ ಲಹರಿ... .. ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .