ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಇಷ್ಟೇ - ಇಷ್ಟು
ಸುಪ್ರಿಯಾ ಆಚಾರ್ಯ : ಗಾಯಕಿ
 
 

 

Small talk - K Kalyan - The Sunday Indian- Kannada

ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರ ಸ್ಥಿತಿ ಹೇಗಿದೆ?

ಅಷ್ಟೇನೂ ಚಿಂತಾಜನಕವಾಗಿಲ್ಲ. ಆದರೆ ಕನ್ನಡ ಗಾಯಕರು 'ಕಡಿಮೆ ಬಜೆಟ್'ನ ಚಿತ್ರಕ್ಕೆ ಹಾಡುವವರು ಎಂಬ ತಪ್ಪು ಕಲ್ಪನೆ ಇದೆ.

ಹೆಚ್ಚುತ್ತಿರುವ ಪರಭಾಷಾ ಗಾಯಕರ ನಡುವೆ ಕನ್ನಡ ಗಾಯಕರು ಬೆಳೆಯುವ ಬಗೆ...

ಪರಭಾಷಾ ಗಾಯಕರ ನಡುವೆ 'ನಾವೇನು' ಎಂಬುದು ಕನ್ನಡದವರಿಗೆ ತಿಳಿಯಬೇಕು. ನಾವು ಎಷ್ಟರಮಟ್ಟಿಗೆ ಬೆಳೆದಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡರೆ ಕನ್ನಡ ಗಾಯಕರು ಅವಕಾಶ ವಂಚಿತರು ಎಂದೆನಿಸದು.

ಕರ್ನಾಟಕದಲ್ಲಿ ಸಂಗೀತ ಕಛೇರಿಗಳಿಗೆ ಬೇಡಿಕೆ ಹೇಗಿದೆ?

ಭಾರೀ ಬೇಡಿಕೆ ಇದೆ. ಅದರಲ್ಲೂ ಸುಗಮ ಸಂಗೀತಕ್ಕೆ ಜನಮನದಲ್ಲಿ ಭದ್ರ ನೆಲೆ ಇದೆ.

ಪ್ರಸ್ತುತ ಹೆಚ್ಚುತ್ತಿರುವ ಕನ್ನಡದ ರಿಯಾಲಿಟಿ ಶೋಗಳ ಬಗ್ಗೆ...

ರಿಯಾಲಿಟಿ ಶೋಗಳು ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿಕೊಡುತ್ತವೆ. ಆದರೆ ತಪ್ಪುಗಳನ್ನು ತಿದ್ದುವ ನೆಪದಲ್ಲಿ ಮಗುವಿನ ಹೂಮನಸ್ಸಿಗೆ ನೋವಾಗದಂತೆ ತೀರ್ಪುಗಾರರು ಎಚ್ಚರಿಕೆ ವಹಿಸಬೇಕು.

ಸಂಗೀತವನ್ನೇ ವೃತ್ತಿಯಾಗಿ ಅವಲಂಬಿಸಿದರೆ...

ಸಂಗೀತವನ್ನೇ ನಂಬಿಕೊಂಡು ಬದುಕುವ ಸ್ಥಿತಿ ಇಲ್ಲ. ಆದರೆ ಒಮ್ಮೆ ಪ್ರಸಿದ್ಧಿ ಪಡೆದರೆ ಅವಕಾಶಗಳಿಗೆ ಕೊರತೆ ಇಲ್ಲ.

ಟಿಎಸ್‌ಐ

ಚಿತ್ರಾ ಕರ್ಕೇರಾ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .