ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
'ಸುಧಾರಣೆ ಮರೆತ ವೇತನಾ ಆಯೋಗ
ಹೆಚ್ಚಿನ ಓದಿಗೆ..
ಪಾಲ್ ಕ್ರುಗ್‍ಮನ್ 
ಅಮೆರಿಕ ಚುನಾವಣೆ: ಚಾರಿತ್ರ್ಯವಧೆ ಗೆಲುವು ತರಬಲ್ಲುದೇ?  ಹೆಚ್ಚಿನ ಓದಿಗೆ
ಶಂಕರ್ ರಾಯ್ 
ಹುಸಿ ಸಮಾಜವಾದ: ಸ್ವರ್ಣ ಪದಕಗಳ ಮೇಲೆ ರಕ್ತದ ಕಲೆ
 
ಹೆಚ್ಚಿನ ಓದಿಗೆ

ಆಪರೇಷನ್ ಕಮಲ: ರಾಜಕೀಯ ಅಧಃಪತನ...

ಅಯ್ಕೆಯಾದ 40 ದಿನಗಳಲ್ಲಿಯೇ ತನ್ನ ಮೂಲ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಗೆದ್ದೆತ್ತಿನ ಬಾಲ ಹಿಡಿಯುವ ಈ ಪ್ರಕ್ರಿಯೆ ದೇಶದ ರಾಜಕೀಯ ಇತಿಹಾಸದಲ್ಲಿಯೇ ಒಂದು ಕಪ್ಪು ಚುಕ್ಕೆ. ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಬಿಜೆಪಿ ರಾಜ್ಯದಲ್ಲಿ ರಾಜಕೀಯದ ಸಮಾಧಿ ಮಾಡಲು ಹೊರಟಿದೆ ... ಹೆಚ್ಚಿನ ಓದಿಗೆ...

Professor Arindam Chaudhuri, Renowned Management Guru & Economist, Dean - IIPMಧಾರ್ಮಿಕ ಉಗ್ರವಾದದ ನಾಚಿಕೆಗೇಡಿನ ನರ್ತನ

ಭಾರತೀಯ ಸಮಾಜದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಗತಿಗಳು ಕೆಲವೊಮ್ಮೆ ಯೋಚನೆಗೀಡು ಮಾಡುತ್ತವೆ. ಆ ಸಂಗತಿಗಳು ಎಷ್ಟು ಅಪಾಯಕಾರಿಯಾಗಿವೆ ಎಂದರೆ ಅವುಗಳನ್ನಷ್ಟಕ್ಕೇ ಬಿಟ್ಟು ಸುಮ್ಮನಾದರೆ ಇಡೀ ದೇಶದ ಪ್ರಜಾತಾಂತ್ರಿಕ ಮತ್ತು ಜಾತ್ಯತೀತ ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲವು... ಹೆಚ್ಚಿನ ಓದಿಗೆ...

ಸಂಚಿಕೆ - 07/ 09 / 2008
ಲಂಗರು
ಮುಖಾಮುಖಿ
ಇತರ ವಿಭಾಗಗಳು

ಭರವಸೆ & ಭಯದ ನಡುವೆ...

ಬೀಜಿಂಗ್ ಒಲಿಂಪಿಕ್ಸ್ ಈಗ ಇತಿಹಾಸದ ಪುಟ ಸೇರಿಯಾಗಿದೆ. ಬೀಜಿಂಗ್‌ನ ಅಲ್ಪ ಯಶಸ್ಸಿನ ನಂತರ, ಕ್ರೀಡಾಲೋಕದಲ್ಲಿ ಭಾರತ ಯಾವ ಹಂತಕ್ಕೇರಿದೆ? ಎಂಬ ಈ ಪ್ರಶ್ನೆಗೆ ಟಿಎಸ್‌ಐ ಪರವಾಗಿ ವಿ.ಕೃಷ್ಣಸ್ವಾಮಿ ಉತ್ತರ ಹುಡುಕಲು ಯತ್ನಿಸಿದ್ದಾರೆ.  
ಹೆಚ್ಚಿನ ಓದಿಗೆ..

ವಿಶೇಷ ಅಂಕಣ

ರಾಜಕೀಯ ಮೌಲ್ಯಗಳು ಕುಸಿದು ಬಿದ್ದಾಗ : ಎಂ.ಪಿ. ಪ್ರಕಾಶ್

ಬಿಜೆಪಿ ನೇತೃತ್ವದ ಸರ್ಕಾರ 'ಆಪರೇಷನ್ ಕಮಲ' ಮೂಲಕ ಸಾರ್ವಜನಿಕ ಬದುಕಿನಲ್ಲಿ ಎಲ್ಲ ಮೌಲ್ಯಗಳು ಕುಸಿದು ಬೀಳುವಂತೆ ಮಾಡಿದೆ. ಬಹಿರಂಗವಾಗಿ ಪಕ್ಷಾಂತರಿಗಳನ್ನು ಪ್ರೋತ್ಸಾಹಿಸುವುದರ ಮೂಲಕ ಮತದಾರರಿಗೆ ಅಪಮಾನ ಮಾಡುವ ರೀತಿಯಲ್ಲಿ ಕೃತ್ರಿಮ ಬಹುಮತಕ್ಕೆ ಪ್ರಯತ್ನ ಮಾಡುತ್ತಿವೆ...
ಹೆಚ್ಚಿನ ಓದಿಗೆ..

ಇದೇನು ಸಮಾಧಾನ ತಂದಿರುವ ಸಂಗತಿಯೇನಲ್ಲ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ನಮಗೆ ಸ್ಪಷ್ಟ ಬಹುಮತ ಬಂದಿದ್ದರೆ ನಾವು ಇಂತಹ ಕಾರ್ಯಾಚರಣೆ ಮಾಡುವ ಅಗತ್ಯವಿರಲಿಲ್ಲ. ನಮಗೆ ಜನ 110 ಸ್ಥಾನಗಳನ್ನು ನೀಡಿದಾಗ ಪಕ್ಷೇತರರ ಬೆಂಬಲ ಪಡೆಯುವುದು ಅನಿವಾರ್ಯವಾಯಿತು. ಆದರೆ, ಕೆಲವರು ಆ ಪಕ್ಷೇತರರನ್ನು ಬಳಸಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ಆರಂಭಿಸಿದಾಗ ನಮಗೆ ಸುಭದ್ರ ಸರ್ಕಾರ ಕೊಡುವುದಕ್ಕಾಗಿ ಆಪರೇಷನ್ ಕಮಲ ಅನಿವಾರ್ಯವಾಯಿತು. ...   ಹೆಚ್ಚಿನ ಓದಿಗೆ..

ಹರಿವಿನ ಬದಿ

ಸಾರಿಸ್ಕಾ ಹುಲಿ ಸಂಹಾರ ತಾಣ!

ಈ ಹಿಂದೆ ಇತರ ಗಂಡು ಹುಲಿಗಳೊಂದಿಗಿನ ಪ್ರಾಸಂಗಿಕ ಹೋರಾಟಗಳಿಂದಾಗಿ ಎದೆಗುಂದಿದ್ದರೂ ಉದ್ಯಾನವನದ 'ಅನಭಿಷಕ್ತ ದೊರೆ' ಎಂಬ ಅದರ ಪಟ್ಟಕ್ಕೆ ಚ್ಯುತಿ ಬಂದಿರಲಿಲ್ಲ...
ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಬಿಚ್ಚುಮಾತು 

ಸಹಾಯ ಹಸ್ತ ಅನಿವಾರ್ಯ

ಅಭಿನವ್ ಕುರಿತ ಲೇಖನ ಒಪ್ಪಲೇ ಬೇಕಾದ ಸಂಗತಿ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವುದೇ ಮುಖ್ಯ. ಹಾಗಿರುವಾಗ ಪ್ರೊತ್ಸಾಹ ಅಥವಾ ಸಹಾಯ ಹಸ್ತ ನೀಡುವ ನಿರೀಕ್ಷೆ ದೂರವೇ ಉಳಿಯಿತು ಬಿಡಿ. ಭಾರತದ ಕ್ರೀಡಾಲೋಕದ ಕಪ್ಪು ಪರದೆಗೆ ಸ್ವರ್ಣದ ರೇಖೆ ಎಳೆದ ಅಭಿನವ್ ಬಿಂದ್ರಾ ಸಾಧನೆ ನಿಜಕ್ಕೂ ರೋಮಾಂಚನವನ್ನು ಉಂಟುಮಾಡಿದೆ...  ಹೆಚ್ಚಿನ ಓದಿಗೆ..

 

ಹೆಂಡ ಕುಡಿದ ಕೋತಿಯ ತರಹದ ಮನಸ್ಸು ನನ್ನದು. ಒಂದು ನಿಮಿಷವಿದ್ದದ್ದು ಇನ್ನೊಂದು ನಿಮಿಷಕ್ಕಿಲ್ಲ. ಇಷ್ಟೊಂದು ಅವ್ಯವಸ್ತ, ಅಸ್ತವ್ಯಸ್ತ ಮನುಷ್ಯನ ಜೊತೆ ನಿನಗೆ ಹೇಗೆ ಸಲಿಗೆ ಬಂತೋ ದೇವರಿಗೇ ಗೊತ್ತು. ...   ಹೆಚ್ಚಿನ ಓದಿಗೆ..

 

"ಹೌದು, ನಾನು ಅವರ ಬೂಟು ನೆಕ್ಕಿರುವೆ" ಎನ್ನುವುದು ಈ ನಟನ ಅಚಲ ಉತ್ತರವಾಗಿತ್ತು. ಹೇಳಿದ ಮಾತನ್ನು ಮಾಡಿ ತೋರಿಸುವ ವ್ಯಕ್ತಿ ಆತ. 'ಸ್ಟಾರ್ಟ್... ಕೆಮರಾ... ಆಕ್ಷನ್' ಎನ್ನುವ ವಾಕ್ಯ ಕೇಳಿದ್ದೇ ತಡ ಯಾವುದೋ ಅದ್ಭುತ ಶಕ್ತಿಯೊಂದರ ಆವಾಹನೆಯಾದಂತಾಗುತ್ತದೆ ಎಂದು ಮೋಹನ್‌ಲಾಲ್ ಅನೇಕ ಬಾರಿ ಹೇಳಿದ್ದಾರೆ. .. ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .